ಕಳೆದ 2020ರಲ್ಲಿ ಭಾರತ ಚೀನಾ ಸೇನೆಗಳ ನಡುವಿನ ಸಂಘರ್ಷಕ್ಕೆ ಕಾರಣವಾದ ಪ್ರದೇಶದಲ್ಲೇ ಇದೀಗ ಮತ್ತೊಮ್ಮೆ ಚೀನಾದ ಸೇನಾಪಡೆ ಲಗ್ಗೆ ಇಟ್ಟಿದೆ. ಲಡಾಖ್ ಪ್ರದೇಶದ ಬಳಿಯಿರುವ ಚೀನಾ ಯೋಧರ ತರಬೇತಿ ಶಿಬಿರದಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರು ಕಂಡು ಬಂದಿರುವುದನ್ನು ಭಾರತ ಗಮನಿಸಿದೆ.<br /><br />Chinese Soldiers Deployed In Large Numbers Along Ladakh Front, Indian Forces Takes Note